1flesh and blood
ನಾಮವಾಚಕ
  1. ಮನುಷ್ಯವರ್ಗ.
  2. (ತನಗೆ ಸಹಜವಾದ ರಾಗಾದಿಗಳು ಮತ್ತು ದೌರ್ಬಲ್ಯಗಳಿಂದ ಕೂಡಿದ) ಮನುಷ್ಯ ಸ್ವಭಾವ; ಮಾನವಪ್ರಕೃತಿ.